ಆಗುಂಬೆ ವಿಹಂಗಮ ಕೆರೆಯ ಎರಡು ದೋಣಿ ಹಾಳಾಗಿದ್ದು ಹೊಸ ದೋಣಿ ಖರೀದಿಸಿ ಪ್ರವಾಸಿಗರಿಗೆ ಅನುಕೂಲ ಮಾಡುವಂತೆ ಆಗ್ರಹಿಸಿ ತೀರ್ಥಹಳ್ಳಿ ತಾಲೂಕಿನ ಕರವೇ ಕಾರ್ಯಕರ್ತರು ಡಿಎಫ್ಓ ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಿದರು.