ಭಾಷೆಯ ನೆಪದಲ್ಲಿ ತನ್ನ ಪುಂಡಾಟಿಕೆಯನ್ನು ಮೆರೆಸುತ್ತಾ ಬಂದಿದ್ದ ಎಂ. ಇ. ಎಸ್ ಗೆ ತೀವ್ರ ಮುಖಭಂಗವಾಗಿದೆ. ತನ್ನ ರಾಜಕೀಯ ಬೇಳೆಕಾಳನ್ನು ಬೇಯಿಸಿಕೊಳ್ಳಲು ಬೆಳಗಾವಿಯಲ್ಲಿ ಆಗಾಗ ಸಮ್ಮೇಳನದ ನೆಪದಲ್ಲಿ ಜನರ ಮಧ್ಯ ಒಡಕು ಮೂಡಿಸಲು ಪ್ರಯತ್ನಿಸುತ್ತಿದ್ದ ಎಂ. ಇ. ಎಸ್ “ಮರಾಠಿ ಸೀಮಾ ಪರಿಷತ್” ನಡೆಸಲು ಹೋಗಿ ತೀವ್ರ ಮುಖಭಂಗ ಅನುಭವಿಸಿದೆ. ನಮ್ಮ ವೇದಿಕೆಯ ದಿಟ್ಟ ಹೋರಾಟದ ಫಲವಾಗಿ “ಮರಾಠಿ ಸೀಮಾ ಪರಿಷತ್” ನೆಪ ಮಾತ್ರಕ್ಕೆ ನಡೆಸಲಾಯಿತು.

“ಮರಾಠಿ ಸೀಮಾ ಪರಿಷತ್” ಗೆ ಅವಕಾಶ ನೀಡಿದ್ದನ್ನು ವಿರೋಧಿಸಿ ೦೫-೦೨-೨೦೧೦ ರಂದು ರಾಜ್ಯಾದ್ಯಂತ ನಮ್ಮ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

sanje_05_02

 

kp_05_02_2010

pv_05_02_2010

vk_05_02_2010

sanje2_05_02