ಆಂಗ್ಲ ಭಾಷೆಯಲ್ಲಿ ತೂಗಿ ಹಾಕಿದ್ದ ನಾಮಫಲಕ ಇಳಿಸುವಂತೆ ಕೇಳಿದ, ಧಾರವಾಡದ ಕ.ರ.ವೇ. ಕಾರ್ಯಕರ್ತರ ಮೇಲೆ ಪೋಲೀಸರು ಲಾಠಿ ಪ್ರಹಾರ ನಡೆಸಿದರು. ಅದನ್ನು ಖಂಡಿಸಿ, ಬೆಂಗಳೂರಿನಲ್ಲಿ ನಾರಯಣ ಗೌಡರ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನೃಪತುಂಗ ಬೀದಿಯಲ್ಲಿ ನಡೆಯಿತು.