ಎಮ್.ಇ.ಎಸ್. ಜೊತೆ ಕೈ ಜೋಡಿಸಿ ಬೆಳಗಾವಿ ಮಹಾ ನಗರ ಪಾಲಿಕೆ ಕಟ್ಟಡದ ಮೇಲೆ ಎಮ್.ಇ.ಎಸ್. ನ ಬಾವುಟ ಹಾರಿಸಲು ಮುಂದಾದ ಬಿ.ಜೆ.ಪಿ. ಕ್ಕೆ, ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಟಿ.ಏ. ನಾರಾಯಣ ಗೌಡರು ದೇವಮಾಚೋಹಳ್ಳಿಯಲ್ಲಿ ಕ.ರ.ವೇ. ಮಹಿಳಾ ಘಟಕವನ್ನು ಉದ್ಘಾಟಿಸುತ್ತ ಹೇಳಿದರು. ಅದರ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ: