ಕನ್ನಡ ನಾಡು ಏಕೀಕರಣಗೊಂಡ ದಿನದಿಂದಲೂ ಇಲ್ಲಿಯವರೆಗು ರಾಜ್ಯದ ಗಡಿ ಜಿಲ್ಲೆಯಾದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿನಾಡವಿರೋಧಿ ಎಂ.ಇ.ಎಸ್. ನ ಅಟ್ಟಹಾಸ ಮುಗಿಲು ಮುಟ್ಟಿ ನಾಡ ವಿರೋಧಿ ನಿರ್ಣಯವನ್ನು ತೆಗೆದುಕೊಂಡ ಮಹಾನಗರ ಪಾಲಿಕೆಯವಿರುದ್ದ ಕರವೇ ಐತಿಹಾಸಿಕ ಹೋರಾಟ ನಡೆಸಿದರ ಹಿನ್ನಲೆಯಲ್ಲಿ ಪಾಲಿಕೆ ವಿಸಜ೯ನೆಯಾಯಿತು. ಈ ವಿಸಜ೯ನೆಯ ನಂತರ ಮೊದಲಭಾರಿಗೆ ನಡೆಯುತ್ತಿರುವ ಸೆಪ್ಟಂಬರ್ ೨೮ ರ ಪಾಲಿಕೆ ಚುನಾವಣೆಯಲ್ಲಿ ಕನ್ನಡಿಗರು ಒಗ್ಗಟ್ಟಾಗಿ ಎಂ.ಇ.ಎಸ್ ನವರು ಅಧಿಕಾರದ ಗದ್ದುಗೆಏರದಂತೆ ಕನ್ನಡಪರ ಅಭ್ಯಥಿ೯ಗಳಿಗೆ ಮತ ನೀಡುವಂತೆ ಕರೆ ನೀಡಿದರು.

ಶೀರ್ಷಿಕೆ ಇಲ್ಲದ

 

belagavi