ಬೆಳಗಾವಿ ಜಿಲ್ಲಾ ಪಂಚಾಯತಿ ಸಭೆಯಲ್ಲಿ ಮರಾಠಿ ನುಡಿ ಬಳಸುವಂತೆ ಗದ್ದಲ ಎಬ್ಬಿಸಿರುವ ಎಂ.ಇ.ಎಸ್. ಸದಸ್ಯರ ಸದಸ್ಯತ್ವವನ್ನು ಅನೂರ್ಜಿತಗೊಳಿಸಬೇಕೆಂದು ನಮ್ಮ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣ ಗೌಡರು ಆಗ್ರಹಿಸಿದ್ದಾರೆ.

ಬೆಳಗಾವಿ ಜಿಲ್ಲಾ ಪಂಚಾಯತಿ ಸಭೆಯ ನಡವಳಿಯನ್ನು ಮರಾಠಿ ನುಡಿಯಲ್ಲಿ ನೀಡುವಂತೆ ನಡೆಸಿದ ದಾಂಧಲೆಯನ್ನು ಖಂಡಿಸಿರುವುದರ ವರದಿಯನ್ನು ಇಲ್ಲಿ ನೋಡಿ:

VK_mes sadysyarannu anarha