ಕಳಸಾ ಬಂಡುರಿ ಕುಡಿಯುವ ನೀರಿನ ಯೋಜನೆಯನ್ನು ನ್ಯಾಯಾಧಿಕರಣ ಪ್ರಾಧಿಕಾರಕ್ಕೆ ವಹಿಸಿರುವುದನ್ನು ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ
14Dec2009
ಕಳಸಾ ಬಂಡುರಿ ಕುಡಿಯುವ ನೀರಿನ ಯೋಜನೆಯನ್ನು ನ್ಯಾಯಾಧಿಕರಣ ಪ್ರಾಧಿಕಾರಕ್ಕೆ ವಹಿಸಿರುವುದನ್ನು ಖಂಡಿಸಿ ಮತ್ತು ರಾಜ್ಯಪಾಲರು ಕರ್ನಾಟಕದ ನಾಡ ಗೀತೆಗೆ ಅವಮಾನವೆಸಗಿರುವುದನ್ನು ಖಂಡಿಸಿ ಕ.ರ.ವೇ. ಕಾರ್ಯಕರ್ತರು ಬೆಂಗಳೂರಿನಲ್ಲಿ ದೊಡ್ಡ ಪ್ರತಿಭಟನೆಯನ್ನು ನಡೆಸಿದರು.