ಕ.ರ.ವೇ ಮತ್ತು ರೈತ ಸಂಘ ಒಟ್ಟಿಗೆ ಸೇರಿ ರಚಿಸಿದ ಕಾವೇರಿ-ಕೃಷ್ಣ ಹೋರಾಟ ಸಮಿತಿಯ ಅಡಿಯಲ್ಲಿ ಭಾರತದ ಪ್ರಧಾನ ಮಂತ್ರಿಗಳನ್ನು ಬೇಟಿ ಮಾಡಿ, ಕಾವೇರಿ ಆದೇಶವನ್ನು ಗ್ಯಾಜೆಟನಲ್ಲಿ ಪ್ರಕಟಿಸಬಾರದು ಮತ್ತು ಮಾತುಕತೆಯ ಮೂಲಕವೇ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಬೇಕು, ಇದಕ್ಕೆ ಪ್ರಧಾನ ಮಂತ್ರಿಗಳು ಮದ್ಯೆವಹಿಸಿಬೇಕು ಎಂದು ಮನವಿ ಸಲ್ಲಿಸಿದರು.

 

Dehali - PM pratibhatane photo