ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು – ನಮ್ಮ ಹೋರಾಟಕ್ಕೆ ಸಂದ ಜಯ
18Jul2013
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ನಾಮಕರಣ ಮಾಡಲು ಕೇಂದ್ರ ಸಚಿವ ಸಂಪುಟ ಸೂಚಿಸಿರುವುದನ್ನು ನಮ್ಮ ವೇದಿಕೆಯು ೭ ವರ್ಷಗಳ ನಿರಂತರ ಹೋರಾಟಕ್ಕೆ ಸಿಕ್ಕ ಜಯವಾಗಿರುವುದಕ್ಕೆ ಇಂದು ನಾವು ವಿಜಯೋತ್ಸವವನ್ನು ಆಚರಿಸಿದ ಪತ್ರಿಕಾ ಪ್ರಕಟಣೆ