ಉತ್ತರ ಕರ್ನಾಟಕದಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ ತಂದೆತಾಯಿಯರನ್ನು ಕಳೆದುಕೊಂಡು ಅನಾಥರಾಗಿರುವ ೫ ಮಕ್ಕಳನ್ನು ನಮ್ಮ ವೇದಿಕೆ ದತ್ತು ಪಡೆದುಕೊಳ್ಳಲಿದೆ. ಗದಗ ಜಿಲ್ಲೆಯ ೩ ಮಕ್ಕಳು, ರಾಯಚೂರು ಹಾಗು ಕಲ್ಬುರ್ಗಿ ಜಿಲ್ಲೆಯ ತಲಾ ಒಂದು ಮಗುವನ್ನು ದತ್ತು ಪಡೆಯಲಾಗುವುದು.
ಮುಂದೆ ಓದಿ...ಕಾರ್ಯಕ್ರಮಗಳು
ಬೆಂಗಳೂರು ನಗರ, ಬೆಳಗಾವಿ, ರಾಯಚೂರು, ಕಲ್ಬುರ್ಗಿ, ಬೀದರ್, ಚಾಮರಾಜನಗರ ಹಾಗು ಬಳ್ಳಾರಿಯಲ್ಲಿ ಸರಕಾರಿ ಕನ್ನಡ ಶಾಲೆಗಳನ್ನು ದತ್ತು ಪಡೆಯುವ ಯೋಜನೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಹಾಕಿಕೊಂಡಿದೆ. ಇದರ ವರದಿಯನ್ನು ಇಲ್ಲಿ ಓದಿ.
ಮುಂದೆ ಓದಿ...ಎಮ್.ಇ.ಎಸ್. ಜೊತೆ ಕೈ ಜೋಡಿಸಿ ಬೆಳಗಾವಿ ಮಹಾ ನಗರ ಪಾಲಿಕೆ ಕಟ್ಟಡದ ಮೇಲೆ ಎಮ್.ಇ.ಎಸ್. ನ ಬಾವುಟ ಹಾರಿಸಲು ಮುಂದಾದ ಬಿ.ಜೆ.ಪಿ. ಕ್ಕೆ, ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಟಿ.ಏ. ನಾರಾಯಣ ಗೌಡರು ದೇವಮಾಚೋಹಳ್ಳಿಯಲ್ಲಿ ಕ.ರ.ವೇ. ಮಹಿಳಾ ಘಟಕವನ್ನು ಉದ್ಘಾಟಿಸುತ್ತ ಹೇಳಿದರು. ಅದರ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ:
ಮುಂದೆ ಓದಿ...2009ರ ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ – ಪತ್ರಿಕಾ ವರದಿಗಳು
ಮುಂದೆ ಓದಿ...ಬೆಳಗಾವಿಯ ಪಾಲಿಕೆ ಚುನಾವಣೆಯಲ್ಲಿ ಗೆದ್ದು ಪಾಲಿಕೆಯ ಮೇಲೆ ಕನ್ನಡದ ಬಾವುಟವನ್ನು ಹಾರಿಸಿದ ಮಹಾಪೌರ ಮತ್ತು ಉಪ ಮಹಾ ಪೌರರಿಗೆ ಬೆಂಗಳೂರಿನಲ್ಲಿ ಅಭಿನಂದನೆ ಸಲ್ಲಿಸಲಾಯಿತು
ಮುಂದೆ ಓದಿ...