ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ಕರ್ನಾಟಕ ಏಕೀಕರಣದ ರುವಾರಿ ಶ್ರೀ ಅಂದಾನಪ್ಪ ದೋಡ್ಡಮೇಟಿ ಅವರ ಸಮಾದಿಗೆ ಪೂಜೆಯನ್ನು ಮಾಡಿದ ನಂತರ ಕರವೇ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಕಾರ್ಯಕರ್ತರು ಆಚರಿಸಿದ ಕನ್ನಡ ರಾಜ್ಯೋತ್ಸವದ ಚಿತ್ರಗಳು
ಮುಂದೆ ಓದಿ...ಕಾರ್ಯಕ್ರಮಗಳು
ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರಿನ ಕೇಂದ್ರ ಕಛೇರಿಯಲ್ಲಿ ನಡೆದ ರಾಜ್ಯೋತ್ಸವ ಆಚರಣೆಯ ಕೆಲವು ಚಿತ್ರಗಳು -
ಮುಂದೆ ಓದಿ...ಯಾದಗಿರಿ ಜಿಲ್ಲೆಯ ಕರವೇ ಯ ತಾಲೂಕು ಅಧ್ಯಕ್ಷರನ್ನು ಒಳಗೊಂಡಂತೆ ವಿವಿಧ ಗ್ರಾಮ ಘಟಕಗಳ ಪದಾಧಿಕಾರಿಗಳ ಸಭೆಯನ್ನು ಮಾಡಲಾಯಿತು. ಜಿಲ್ಲೆಯ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಚರ್ಚಿಸಲಾಯಿತು ಮತ್ತು ಜಿಲ್ಲೆಯಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ವಿಚಾರವಾಗಿ ಚರ್ಚಿಸಲಾಯಿತು. ಆ ಸಭೆಯ ಚಿತ್ರಗಳು ಇಲ್ಲಿವೆ -
ಮುಂದೆ ಓದಿ...ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಜಿಲ್ಲಾ ಕರವೇ ಪದಾಧಿಕಾರಿಗಳ ಸಮಾಲೋಚನ ಸಭೆಯ ಚಿತ್ರಗಳು
ಮುಂದೆ ಓದಿ...ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗರಕಹಳ್ಳಿ ಗ್ರಾಮದಲ್ಲಿ ಕರವೇ ಶಾಖೆಯನ್ನು ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಉದ್ಘಾಟಿಸಿದರು. ಕಾರ್ಯಕ್ರಮದ ಬಗ್ಗೆ ಉದಯವಾಣಿ ಪತ್ರಿಕಾ ವರದಿ ಇಲ್ಲಿದೆ
ಮುಂದೆ ಓದಿ...ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸಮನೇವಾಡಿ ಗ್ರಾಮದಲ್ಲಿ ಕರವೇ ಶಾಖೆಯನ್ನು ಉದ್ಘಾಟಿಸಲಾಯಿತು. ಅದರ ಚಿತ್ರಗಳು ಇಲ್ಲಿವೆ
ಮುಂದೆ ಓದಿ...ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ವಡವಡಗಿ ಗ್ರಾಮದಲ್ಲಿ ಕರವೇ ಶಾಖೆಯನ್ನು ಉದ್ಘಾಟಿಸಲಾಯಿತು. ಅದರ ಚಿತ್ರಗಳು
ಮುಂದೆ ಓದಿ...ಕೋಲಾರ ನಗರದ ಪತ್ರಕತ೯ರ ಭವನದಲ್ಲಿ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಹೋರಾಟದ ವಿಚಾರವಾಗಿ ನಡೆದ ಪೂವ೯ಭಾವಿ ಸಭೆ
ಕೋಲಾರ ನಗರದ ಪತ್ರಕತ೯ರ ಭವನದಲ್ಲಿ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಹೋರಾಟದ ವಿಚಾರವಾಗಿ ನಡೆದ ಪೂವ೯ಭಾವಿ ಸಭೆಯ ಚಿತ್ರಗಳು.
ಮುಂದೆ ಓದಿ...ಬೆಂಗಳೂರಿನ ಪುಲಿಕೇಶಿನಗರ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ -
ಮುಂದೆ ಓದಿ...ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಕರವೇ ತಾಲೂಕು ಪದಾಧಿಕಾರಿಗಳು ಮತ್ತು ಗ್ರಾಮ ಘಟಕಗಳ ಪದಾಧಿಕಾರಿಗಳ ಚಿಂತನಾ ಸಭೆ ನಡೆಸಲಾಯಿತು. ಅದರ ಚಿತ್ರಗಳು ಇಲ್ಲಿವೆ
ಮುಂದೆ ಓದಿ...