ಮಾಧ್ಯಮ ವರದಿಗಳು

05 Dec 2018

ಬಾದಾಮಿಯ ಶಾಸಕರಾದ ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರನ್ನು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಭೇಟಿ

ಬಾದಾಮಿಯ ಶಾಸಕರಾದ ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರನ್ನು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಭೇಟಿ ಮಾಡಿ ಇತಿಹಾಸ ಪ್ರಸಿದ್ಧ ಬಾದಾಮಿಯನ್ನು ಉತ್ತಮವಾದ ಪ್ರವಾಸಿ ತಾಣವಾಗಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತೆ ಮನವಿ ಮಾಡಲಾಯಿತು  

ಮುಂದೆ ಓದಿ...
29 Oct 2018

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಹೆಚ್. ಡಿ.ಕುಮಾರಸ್ವಾಮಿರವರು ಹಾಗೂ ಉಪಮುಖ್ಯಮಂತ್ರಿ ಗೃಹಸಚಿವರಾದ ಶ್ರೀ ಜಿ.ಪರಮೇಶ್ವರ್ ರವರನ್ನು ವಿಧಾನಸೌಧದಲ್ಲಿ ಬೇಟಿ

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಇಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಹೆಚ್. ಡಿ.ಕುಮಾರಸ್ವಾಮಿರವರು ಹಾಗೂ ಉಪಮುಖ್ಯಮಂತ್ರಿ ಗೃಹಸಚಿವರಾದ ಶ್ರೀ ಜಿ.ಪರಮೇಶ್ವರ್ ರವರನ್ನು ವಿಧಾನಸೌಧದಲ್ಲಿ ಬೇಟಿ ಮಾಡಿ ನವೆಂಬರ್ ಒಂದರಂದು ಬೆಳಗಾವಿ ಜಿಲ್ಲೆಯಲ್ಲಿ ನಾಡದ್ರೋಹಿ ಎಂಇಎಸ್ ನಡೆಸಲು ಉದ್ದೇಶಿಸಿರುವ ಕರಾಳದಿನವನ್ನು ಯಾವುದೇ ಕಾರಣಕ್ಕೂ ನಡೆಸಬಾರದು ಎಂದು ಬೆಳಗಾವಿ ಜಿಲ್ಲಾಡಳಿತ ಹಾಗೂ ಗೃಹ ಇಲಾಖೆಗೆ ನಿರ್ದೇಶನ ನೀಡಿ ...

ಮುಂದೆ ಓದಿ...
24 Dec 2017

ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ಮೀಸಲಾತಿಗೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಬೃಹತ್ ಪ್ರತಿಭಟನೆ – ಪತ್ರಿಕಾ ವರದಿಗಳು

ಮುಂದೆ ಓದಿ...
15 Oct 2017

ಕನ್ನಡಿಗರ ಸಮಾವೇಶ ಮತ್ತು ಜಾನಪದ ಸಂಭ್ರಮ – ಪತ್ರಿಕಾ ವರದಿಗಳು

ಮುಂದೆ ಓದಿ...
19 Apr 2017

ಇಂದಿರಾ ಕ್ಯಾಂಟೀನ್ ಎಂದು ಹೆಸರಿಡುವ ಬದಲು ಮಹಾಶರಣೆ ಅಕ್ಕಮಹಾದೇವಿಯವರ ಹೆಸರು – ಕರವೇ ಒತ್ತಾಯ

ಕರ್ನಾಟಕ ಸರಕಾರ ಬಡವರಿಗಾಗಿ ಕಡಿಮೆ ದರದಲ್ಲಿ ತೆರೆಯಲು ಉದ್ದೇಶಸಿರುವ ‘ಇಂದಿರಾ’ ಕ್ಯಾಂಟೀನ್ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ ಎ ನಾರಾಯಣ ಗೌಡರು ಹೇಳಿಕೆ ನೀಡಿದ್ದಾರೆ. ಈ ಯೋಜನೆಗೆ ಇಂದಿರಾ ಕ್ಯಾಂಟೀನ್ ಎಂದು ಹೆಸರಿಡುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ವಿರೋಧಿಸುತ್ತದೆ. ಇಂದಿರಾ ಕ್ಯಾಂಟೀನ್ ಎಂದು ಹೆಸರಿಡುವ ಬದಲು ಮಹಾಶರಣೆ ಅಕ್ಕಮಹಾದೇವಿಯವರ ಹೆಸರು ಇಡಬೇಕೆಂದು ಕರ್ನಾಟಕ ...

ಮುಂದೆ ಓದಿ...
27 Mar 2017

ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯನಗೌಡರ ನೇತೃತ್ವದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಕರವೇ ಸಭೆ

ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯನಗೌಡರ ನೇತೃತ್ವದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಕರವೇ ಸಭೆಯ ಚಿತ್ರಗಳು ಮತ್ತು ಪತ್ರಿಕಾ ವರದಿ  

ಮುಂದೆ ಓದಿ...
06 Jul 2016

ಕನ್ನಡೇತರ ಭಾಷೆಗಳಲ್ಲಿ ಬಿಬಿ‌ಎಂಪಿ ಸಹಾಯವಾಣಿ ಸ್ಥಾಪಿಸುವ ತೀರ್ಮಾನವನ್ನು ವಿರೋಧಿಸಿ ಕರವೇ ಪ್ರತಿಭಟನೆ – ಪತ್ರಿಕಾ ವರದಿಗಳು

ಕನ್ನಡೇತರ ಭಾಷೆಗಳಲ್ಲಿ ಬಿಬಿ‌ಎಂಪಿ ಸಹಾಯವಾಣಿ ಸ್ಥಾಪಿಸುವ ತೀರ್ಮಾನವನ್ನು ವಿರೋಧಿಸಿ ಕರವೇ ಪ್ರತಿಭಟನೆ – ಪತ್ರಿಕಾ ವರದಿಗಳು  

ಮುಂದೆ ಓದಿ...
30 Jun 2016

ಕನ್ನಡೇತರ ಭಾಷೆಗಳಲ್ಲಿ ಬಿಬಿಎಂಪಿ ಸಹಾಯವಾಣಿ – ಕರವೇ ವಿರೋಧ – ವಿಶ್ವವಾಣಿ ಪತ್ರಿಕೆಯ ಹೇಳಿಕೆ

ವಲಸಿಗರನ್ನು ಓಲೈಸಲು ಬಿಬಿಎಂಪಿ ಕನ್ನಡೇತರ ಭಾಷೆಗಳನ್ನು ತನ್ನ ಸಹಾಯವಾಣಿಯಲ್ಲಿ ಬಳಕೆ ಮಾಡುವ ನಿಲುವಿಗೆ ಕರವೇ ಖಂಡನೆ. ಇಂದಿನ ವಿಶ್ವವಾಣಿ ಪತ್ರಿಕೆಯಲ್ಲಿ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ಹೇಳಿಕೆ

ಮುಂದೆ ಓದಿ...
25 May 2016

ಬೆಂಗಳೂರು ನಗರ ಜಿಲ್ಲೆ: ಕರ್ನಾಟಕದಿಂದ ರಾಜ್ಯಸಭೆಗೆ ವೆಂಕಯ್ಯ ನಾಯ್ಡು ಆಯ್ಕೆ ಬೇಡ – ಪತ್ರಿಕಾ ವರದಿಗಳು

ಮುಂದೆ ಓದಿ...
01 Dec 2015

ಭೀಮಾ ನದಿಯ ನೀರನ್ನು ಅವಲಂಬಿಸಿರುವ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ನಡೆದ ಪಾದಯಾತ್ರೆ

ಭೀಮಾ ನದಿಯ ನೀರನ್ನು ಅವಲಂಬಿಸಿರುವ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಲಬುರಗಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ನಡೆದ ಪಾದಯಾತ್ರೆಯ ಪತ್ರಿಕಾ ಸುದ್ದಿಗಳು

ಮುಂದೆ ಓದಿ...
1236912