ಮಾಧ್ಯಮ ವರದಿಗಳು

22 Apr 2015

ನಿರಾಶ್ರಿತ ಗೋವಾ ಕನ್ನಡಿಗರಿಗೆ ಮನೆ ಕಲ್ಪಿಸುವಂತೆ ಕೋಲಾರ ಜಿಲ್ಲೆಯಲ್ಲಿ ಪ್ರತಿಭಟನೆ

ಗೋವಾದಲ್ಲಿ ಕೆಲಸ ಮಾಡುತ್ತಿದ್ದ ಬಡ ಕನ್ನಡಿಗರಿಗೆ ವಾಸಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡದೆ ನಿರಾಶ್ರಿತರನ್ನಾಗಿ ಮಾಡಿರುವ ಕ್ರಮವನ್ನು ಖಂಡಿಸಿ ನಮ್ಮ ಕೋಲಾರ ಜಿಲ್ಲೆಯ ಕಾರ್ಯಕರ್ತರು ಪ್ರತಿಭಟಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು

ಮುಂದೆ ಓದಿ...
14 Apr 2015

ಕಲ್ಬುರ್ಗಿ ಜಿಲ್ಲೆಯ ಅಫ್ಜಲಪುರ ತಾಲೂಕಿನ ರಸ್ತೆಗಳು ಸರಿಪಡಿಸುವಂತೆ ಒತ್ತಾಯಿಸಿ ಸತ್ಯಾಗ್ರಹ

ಕಲ್ಬುರ್ಗಿ ಜಿಲ್ಲೆಯ ಅಫ್ಜಲಪುರ ತಾಲೂಕಿನ ರಸ್ತೆಗಳು ಹದಗೆಟ್ಟಿದ್ದು ಅದನ್ನು ಸರಿ ಪಡಿಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಲು ಕಲ್ಬುರ್ಗಿ ಜಿಲ್ಲಾಧ್ಯಕ್ಷ ಶಿವಕುಮಾರ್ ನಾಟೀಕಾರ್ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹವನ್ನು ಜಿಲ್ಲಾ ಕರವೇ ಹಮ್ಮಿಕೊಂಡಿದೆ. ಇದರ ಚಿತ್ರಗಳು, ಪತ್ರಿಕಾ ವರದಿ ಮತ್ತು ಕರಪತ್ರ ಇಲ್ಲಿದೆ.  

ಮುಂದೆ ಓದಿ...
02 Apr 2015

ಏರ್ಪೊಟ್ ರಸ್ತೆಯಲ್ಲಿ ಟೋಲ್ ಹೆಚ್ಚಿಸಿದ್ದನ್ನು ವಿರೋಧಿಸಿ ಪ್ರತಿಭಟನೆ

ಏರ್ಪೊಟ್ ರಸ್ತೆಯಲ್ಲಿ ಟೋಲ್ ಹೆಚ್ಚಿಸಿದ್ದನ್ನು ವಿರೋಧಿಸಿ ಪ್ರತಿಭಟನೆ

ಮುಂದೆ ಓದಿ...
29 Mar 2015

2015 ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ ಮತ್ತು ಜಾನಪದ ಸಂಭ್ರಮ – ಪತ್ರಿಕಾ ವರದಿಗಳು

ಮುಂದೆ ಓದಿ...
15 Sep 2014

ಹಿಂದಿ ಹೇರಿಕೆ ಮೂರು ಮಂತ್ರ ನೂರು ತಂತ್ರ ಕೈಪಿಡಿ’ಯ ಬಿಡುಗಡೆ

ಬನವಾಸಿ ಬಳಗ ಹಮ್ಮಿಕೊಂಡಿದ್ದ ‘ಹಿಂದಿ ಹೇರಿಕೆ ಮೂರು ಮಂತ್ರ ನೂರು ತಂತ್ರ ಕೈಪಿಡಿ’ಯ ಬಿಡುಗಡೆ ಹಾಗು ಮಾಹಿತಿ ಚಿತ್ರಪ್ರದರ್ಶನ ಕಾರ್ಯಕ್ರಮದ ಸಂದರ್ಭದಲ್ಲಿ ಕರವೇ ಅಧ್ಯಕ್ಷರಾದ ನಾರಾಯಣಗೌಡರು ಮಾತನಾಡಿದರು. ಅದರ ವರದಿ ಪತ್ರಿಕೆಗಳಲ್ಲಿ.

ಮುಂದೆ ಓದಿ...
13 Sep 2014

ಭಾರತ ಸರಕಾರದ ಹಿಂದಿ ಹೇರಿಕೆಯ ವಿರುದ್ಧ ನಾವು ನಡೆಸಿದ ಪ್ರತಿಭಟನೆ ಪತ್ರಿಕಾ ವರದಿಗಳು

ಭಾರತದ ಹುಳುಕು ಭಾಷಾನೀತಿಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಪ್ರತಿಭಟನೆಯ ಪತ್ರಿಕಾ ವರದಿಗಳು  

ಮುಂದೆ ಓದಿ...
22 Aug 2014

ಎಂ.ಇ.ಎಸ್. ವಿರುದ್ಧ ಬೆಳಗಾವಿಯಲ್ಲಿ ಪ್ರತಿಭಟನೆ

೨೧-೦೮-೨೦೧೪ ರಂದು ಬೆಳಗಾವಿಗೆ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ನಮ್ಮ ವೇದಿಕೆ ಕಾರ್ಯಕರ್ತರು, ಎಂ.ಇ.ಎಸ್ ವಿರುದ್ಧ ಅಧ್ಯಕ್ಷರಾದ ನಾರಾಯಣ ಗೌಡರ ನೇತೃತ್ವದಲ್ಲಿ ಘೋಷಣೆ ಕೂಗಿದರು. ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ-    

ಮುಂದೆ ಓದಿ...
22 Aug 2014

ಎಂ.ಇ.ಎಸ್. ವಿರುದ್ಧ ಬೆಳಗಾವಿಯಲ್ಲಿ ಪ್ರತಿಭಟನೆ

೨೧-೦೮-೨೦೧೪ ರಂದು ಬೆಳಗಾವಿಗೆ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ನಮ್ಮ ವೇದಿಕೆ ಕಾರ್ಯಕರ್ತರು, ಎಂ.ಇ.ಎಸ್ ವಿರುದ್ಧ ಅಧ್ಯಕ್ಷರಾದ ನಾರಾಯಣ ಗೌಡರ ನೇತೃತ್ವದಲ್ಲಿ ಘೋಷಣೆ ಕೂಗಿದರು. ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ-

ಮುಂದೆ ಓದಿ...
03 Aug 2014

ಬೆಳಗಾವಿಗೆ ಹೊರೆಟಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣ ಗೌಡರು ಮತ್ತು ನಮ್ಮ ಕಾರ್ಯಕರ್ತರ ಬಂಧನ

02-08-2014 ರಂದು ಎಂ.ಇ.ಎಸ್. ಪುಂಡಾಟಿಕೆಯನ್ನು ವಿರೋಧಿಸಲು ಬೆಳಗಾವಿಗೆ ಹೊರೆಟಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣ ಗೌಡರು ಮತ್ತು ನಮ್ಮ ಕಾರ್ಯಕರ್ತರ ಬಂಧನ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ  

ಮುಂದೆ ಓದಿ...
30 Jul 2014

ಬೆಳಗಾವಿಯಲ್ಲಿನ ಎಂ.ಈ.ಎಸ್ ಪುಂಡಾಟಿಕೆಯ ವಿರುದ್ಧ ಬೆಂಗಳೂರಿನಲ್ಲಿ ನಡೆಸಿದ ಬೃಹತ್ ಪ್ರತಿಭಟನಾ ಮೆರವಣಿಗೆಯ ಪತ್ರಿಕಾ ವರದಿ

ಬೆಳಗಾವಿಯಲ್ಲಿ ನಡೆಯುತ್ತಿರುವ ಎಂ.ಈ.ಎಸ್. ಪುಂಡಾಟಿಕೆಯ ವಿರುದ್ಧ ನಾವು ೨೮-೦೭-೨೦೧೪ ಸೋಮವಾರ ನಡೆಸಿದ ಬೃಹತ್ ಪ್ರತಿಭಟನಾ ಮೆರವಣಿಗೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಮುಂದೆ ಓದಿ...
567912