ಕರ್ನಾಟಕದ ನಡೂಗಡ್ಡೆಯಾದ ಹೊಗೇನಕಲ್ ಪ್ರದೇಶವನ್ನು ತಮಿಳುನಾಡು ಅತಿಕ್ರಮವಾಗಿ ಒತ್ತುವರಿ ಮಾಡಿಕೊಂಡಿದೆ. ಅದರ ವಿರುದ್ಧ ನಮ್ಮ ಕಾರ್ಯಕರ್ತರು ಚಾಮರಾಜನಗರದಲ್ಲಿ ದೊಡ್ಡ ಪ್ರತಿಭಟನೆ ನಡೆಸಿದರು. ಇದರ ವರದಿಯನ್ನು ಇಲ್ಲಿ ನೋಡಿ
ಮುಂದೆ ಓದಿ...ಹೋರಾಟಗಳು
ಪ್ರೌಢ ಶಿಕ್ಷಣ ವ್ಯವಸ್ಥೆಗೆ ಏಕರೂಪ ಶಿಕ್ಷಣ ನೀತಿಯನ್ನು ರೂಪಿಸಿ, ತೆರೆಮರೆಯಲ್ಲಿ ಹಿಂದಿಯನ್ನು ಹೇರುವ ಹಾಗು ಎಲ್ಲ ರಾಜ್ಯಗಳ ಶಿಕ್ಷಣ ವ್ಯವಸ್ಥೆಯನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಳ್ಳುವ ಹುನ್ನಾರ ಕೇಂದ್ರ ಸರಕಾರ ನಡೆಸುತ್ತಿದೆ. ಇದನ್ನು ಕ.ರ.ವೇ. ತೀವ್ರವಾಗಿ ವಿರೋಧಿಸುತ್ತದೆ. ಇದರ ವರದಿಯನ್ನು ಇಲ್ಲಿ ನೋಡಿ.
ಮುಂದೆ ಓದಿ...ಕನ್ನಡ ಬಾವುಟವನ್ನು ಸರ್ಕಾರಿ ಮತ್ತು ಅರೆ ಸರ್ಕಾರಿ ಕಟ್ಟಡಗಳ ಮೇಲೆ ಹಾರಿಸ ಬಾರದು ಎಂದು ಸರ್ಕಾರ ಅದೇಶ ಹೊರಡಿಸಿರುವುದರ ವಿರುದ್ಧ ನಮ್ಮ ಕಾರ್ಯಕರ್ತರು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿದರು. ಅದರ ವರದಿಗಳನ್ನು ಇಲ್ಲಿ ನೋಡಿ.
ಮುಂದೆ ಓದಿ...ಬೆಳಗಾವಿ ಪಾಲಿಕೆ ಮೇಲೆ ಎಮ್.ಇ.ಎಸ್. ನ ಬಾವುಟ ಹಾರಿಸಲು ಮುಂದಾದ ಸಂಸದ ಸುರೇಶ್ ಅಂಗಡಿ ಮತ್ತು ಶಾಸಕ ಸಂಜಯ ಪಾಟೀಲ ರ ವಿರುದ್ಧ, ಮಾರ್ಚ್ ೧೭ ರಂದು ನಮ್ಮ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅದರ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ.
ಮುಂದೆ ಓದಿ...2009 ನೆ ಸಾಲಿನ ಬಜೆಟ್ ನಲ್ಲಿ, ತಮಿಳು ನಾಡು ಹೊಗೇನಕಲ್ ಯೋಜನೆಗೆ ಜಪಾನ್ ನಿಂದ ಹಣ ಪಡೆಯಲು ಕೇಂದ್ರ ಸರಕಾರ ಅನುಮೋದನೆ ನೀಡಿತು. ಇದರ ವಿರುದ್ಧ, ನಮ್ಮ ಕಾರ್ಯಕರ್ತರು 16-02-09 ರಂದು ರಾಜ್ಯಾದ್ಯಂತ ಹೋರಾಟ ನಡೆಸಿದರು. ಅದರ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ.
ಮುಂದೆ ಓದಿ...೨೦೦೯ ರ ರೈಲ್ವೇ ಬಡ್ಜೆಟ್ ನಲ್ಲಿ ಅನ್ಯಾಯ – ಪ್ರತಿಭಟನೆ
ಮುಂದೆ ಓದಿ...ಭಾರತೀಯ ಸ್ಟೇಟ್ ಬ್ಯಾಂಕ್ ನ ಕರ್ನಾಟಕ ವಲಯದಲ್ಲಿ ಲಭ್ಯವಿರುವ ಹಾಗೂ ನ್ಯಾಯಯುತವಾಗಿ ಕನ್ನಡಿಗ ಅಭ್ಯರ್ಥಿಗಳಿಗೆ ದೊರಕಬೇಕಾಗಿದ್ದ ಹುದ್ದೆಗಳು ಪರರಾಜ್ಯದವರ ಪಾಲಾಗಿ, ಕನ್ನಡಿಗ ಸಮುದಾಯಕ್ಕಾಗಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಬ್ಯಾಂಕ್ ಅಧಿಕಾರಿಗಳಿಗೆ ಕೊಟ್ಟ ಹಕ್ಕೊತ್ತಾಯ ಪತ್ರ ಮತ್ತು ಹೋರಾಟದ ವರದಿಗಳು.
ಮುಂದೆ ಓದಿ...ಹೊಗೇನಕಲ್ ಮತ್ತು ತಿರುವಳ್ಳವರ್ ಪ್ರತಿಮೆ ವಿಚಾರವಾಗಿ ತಮಿಳುನಾಡಿನ ಮುಖ್ಯಮಂತ್ರಿ ನೀಡಿರುವ ಹೇಳಿಕೆಗೆ ವಿರುದ್ಧವಾಗಿ ಕರವೇ ರಸ್ತೆ ತಡೆ ನಡೆಸಿತು.
ಮುಂದೆ ಓದಿ...ಹೊಗೇನಕಲ್ ಮತ್ತು ತಿರುವಳ್ಳವರ್ ಪ್ರತಿಮೆ ವಿಚಾರವಾಗಿ ತಮಿಳುನಾಡಿನ ಮುಖ್ಯಮಂತ್ರಿಗಳು ನೀಡಿರುವ ಹೇಳಿಕೆಯ ವಿರುದ್ಧ ಕರವೇ ತಮಿಳುನಾಡಿಗೆ ಹೋಗುವ ರೈಲುಗಳನ್ನು ತಡೆದು ಪ್ರತಿಭಟಿಸಿತು.
ಮುಂದೆ ಓದಿ...ಕರ್ನಾಟಕದಲ್ಲಿನ ರೈಲ್ವೇ “ಡಿ ಗ್ರೂಪ್” ಹುದ್ದೆಗಳಿಗೆ ನೇಮಖಾತಿ ನಡೆಸಲು ಹೊರರಾಜ್ಯದಲ್ಲಿ ತಯಾರಿ – ಪ್ರತಿಭಟನೆ
ಮುಂದೆ ಓದಿ...