ಹೋರಾಟಗಳು

11 Nov 2007

ಬೆಂಗಳೂರಿನ ಕೆಂಪಾಬುದಿ ಕೆರೆ ಉಳಿವಿಗಾಗಿ ಹೋರಾಟ

ಬೆಂಗಳೂರಿನ ಕೆಂಪಾಬುದಿ ಕೆರೆ ಉಳಿವಿಗಾಗಿ ಹೋರಾಟ  

ಮುಂದೆ ಓದಿ...
18 Oct 2007

ಧಾರವಾಡದಲ್ಲಿ ಕ.ರ.ವೇ. ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ-ಪ್ರತಿಭಟನೆ

ಆಂಗ್ಲ ಭಾಷೆಯಲ್ಲಿ ತೂಗಿ ಹಾಕಿದ್ದ ನಾಮಫಲಕ ಇಳಿಸುವಂತೆ ಕೇಳಿದ, ಧಾರವಾಡದ ಕ.ರ.ವೇ. ಕಾರ್ಯಕರ್ತರ ಮೇಲೆ ಪೋಲೀಸರು ಲಾಠಿ ಪ್ರಹಾರ ನಡೆಸಿದರು. ಅದನ್ನು ಖಂಡಿಸಿ, ಬೆಂಗಳೂರಿನಲ್ಲಿ ನಾರಯಣ ಗೌಡರ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನೃಪತುಂಗ ಬೀದಿಯಲ್ಲಿ ನಡೆಯಿತು.  

ಮುಂದೆ ಓದಿ...
24 Sep 2007

ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಕರ್ನಾಟಕ ಮೂಲದ ಕೆನೆರಾ ಬ್ಯಾಂಕಿನಲ್ಲಿ ನಡೆಸುತ್ತಿದ್ದ ಹಿಂದಿ ಸಪ್ತಾಹದ ಆಚರಣೆಯನ್ನು ನಿಲ್ಲಿಸುವಂತೆ ಪ್ರತಿಭಟನೆ

ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಕರ್ನಾಟಕ ಮೂಲದ ಕೆನೆರಾ ಬ್ಯಾಂಕಿನಲ್ಲಿ ನಡೆಸುತ್ತಿದ್ದ ಹಿಂದಿ ಸಪ್ತಾಹದ ಆಚರಣೆಯನ್ನು ನಿಲ್ಲಿಸುವಂತೆ ಆ ಸ್ಥಳದಲ್ಲೇ ನಾವು ಪ್ರತಿಭಟಿಸಿದೆವು. ಮತ್ತಷ್ಟು ವರದಿಗಾಗಿ, ಇಲ್ಲಿ ನೋಡಿ

ಮುಂದೆ ಓದಿ...
22 Sep 2007

ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ

ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಕೋರಮಂಗಲದ ಕೇಂದ್ರೀಯ ಸದನದಲ್ಲಿ ನಡೆಸಿದ ಹಿಂದಿ ಸಪ್ತಾಹ ದಿನಾಚರಣೆಯಲ್ಲಿ ನಮ್ಮ ವೇದಿಕೆಯ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಕಾರ್ಯಕ್ರಮವನ್ನು ರದ್ದು ಪಡಿಸಿದ ಹೋರಾಟದ ಕರಪತ್ರ:  

ಮುಂದೆ ಓದಿ...
21 Sep 2007

ಬೆಳಗಾವಿಯ ಮಹಾನಗರ ಪಾಲಿಕೆ ಕನ್ನಡಿಗರ ತೆಕ್ಕೆಗೆ ಗೌಡರ ಕರೆ

ಕನ್ನಡ ನಾಡು ಏಕೀಕರಣಗೊಂಡ ದಿನದಿಂದಲೂ ಇಲ್ಲಿಯವರೆಗು ರಾಜ್ಯದ ಗಡಿ ಜಿಲ್ಲೆಯಾದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿನಾಡವಿರೋಧಿ ಎಂ.ಇ.ಎಸ್. ನ ಅಟ್ಟಹಾಸ ಮುಗಿಲು ಮುಟ್ಟಿ ನಾಡ ವಿರೋಧಿ ನಿರ್ಣಯವನ್ನು ತೆಗೆದುಕೊಂಡ ಮಹಾನಗರ ಪಾಲಿಕೆಯವಿರುದ್ದ ಕರವೇ ಐತಿಹಾಸಿಕ ಹೋರಾಟ ನಡೆಸಿದರ ಹಿನ್ನಲೆಯಲ್ಲಿ ಪಾಲಿಕೆ ವಿಸಜ೯ನೆಯಾಯಿತು. ಈ ವಿಸಜ೯ನೆಯ ನಂತರ ಮೊದಲಭಾರಿಗೆ ನಡೆಯುತ್ತಿರುವ ಸೆಪ್ಟಂಬರ್ ೨೮ ರ ಪಾಲಿಕೆ ಚುನಾವಣೆಯಲ್ಲಿ ಕನ್ನಡಿಗರು ...

ಮುಂದೆ ಓದಿ...
08 Sep 2007

ರೈಲ್ವೇ – ಪರೀಕ್ಷೆ ಬರೆಯುವ ವಿದ್ಯಾರ್ತಿಗಳಲ್ಲಿ ಶೇ ೧೬ ಕನ್ನಡಿಗರು

ರೈಲ್ವೇ – ಪ್ರರೀಕ್ಷೆ ಬರೆಯಲು ಹೋದ ಹುಡುಗರಲ್ಲಿ ಕೇವಲ ಬೆರಳೆಣಿಕೆಯಷ್ಟು ಕನ್ನಡಿಗರು. ಕನ್ನಡಿಗರಿಗೆ ನೈರುತ್ಯ ರೈಲ್ವೇ ವಲಯಲ ನೇಮಖಾತಿಯಲ್ಲಿ ಅನ್ಯಾಯ.

ಮುಂದೆ ಓದಿ...
07 Sep 2007

ರೈಲ್ವೆ ಇಲಾಖೆ ನೇಮಕಾತಿಯಲ್ಲಿ ಕನ್ನಡಿಗರನ್ನು ಕಡೆಗಣಿಸಿ ಬಿಹಾರಿಗಳನ್ನು ತುಂಬುತ್ತಿರುವ ಇಲಾಖೆ ಕ್ರಮವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ

ರೈಲ್ವೆ ಇಲಾಖೆ ನೇಮಕಾತಿಯಲ್ಲಿ ಕನ್ನಡಿಗರನ್ನು ಕಡೆಗಣಿಸಿ ಬಿಹಾರಿಗಳನ್ನು ತುಂಬುತ್ತಿರುವ ಇಲಾಖೆ ಕ್ರಮವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ  

ಮುಂದೆ ಓದಿ...
21 Aug 2007

ಬೆಳಗಾವಿ ಹೆಸರು ಬದಲಿಸಲು ಅನುಮತಿ ನೀಡದ ಕೇಂದ್ರ – ಮಣಿದ ಕರ್ನಾಟಕ ಸರ್ಕಾರ

ಬೆಳಗಾವಿ ಮರುನಾಮಕರಣದಲ್ಲಿ ತೊಡರಾಗಿರುವ ಕೇಂದ್ರ ಹಾಗು ಮಹಾರಾಷ್ಟ್ರ ಸರ್ಕಾರಕ್ಕೆ ಕ.ರ.ವೇ. ಇಂದ ಎಚ್ಚರಿಕೆ.

ಮುಂದೆ ಓದಿ...
06 Jun 2007

ಕಳಸಾ ಬಂಡುರಿ ಕುಡಿಯುವ ನೀರಿನ ಯೋಜನೆ ಕೈಗೊಳ್ಳಲಿ ಎಂದು ಹುಬ್ಬಳ್ಳಿಯಲ್ಲಿ ಜಾಥಾ

ಕಳಸಾ ಬಂಡುರಿ ಕುಡಿಯುವ ನೀರಿನ ಯೋಜನೆ ಕೈಗೊಳ್ಳಲಿ ಎಂದು ಹುಬ್ಬಳ್ಳಿಯಲ್ಲಿ ಜಾಥಾ

ಮುಂದೆ ಓದಿ...
29 May 2007

ಜೂನ್ ೧೧ಕ್ಕೆ ಕೇಂದ್ರೀಯ ಸದನ ಮುತ್ತಿಗೆ

ಮುಂದೆ ಓದಿ...