Karnataka Rashana Vedike
Kuvempu
Sangatane.jpg
ico_adhyaksharalEkhaniyinda3.jpg
kvrblog.jpg

ಹೊಗೇನಕಲ್ ಅಕ್ರಮ ಯೋಜನೆಗೆ ಕೇಂದ್ರದ ಸಹಕಾರದ ವಿರುದ್ಧ ಪ್ರತಿಭಟನೆ

ಕ.ರ.ವೇ ಹೋರಾಟಗಳು

2009 ನೆ ಸಾಲಿನ ಬಜೆಟ್ ನಲ್ಲಿ, ತಮಿಳು ನಾಡು ಹೊಗೇನಕಲ್ ಯೋಜನೆಗೆ ಜಪಾನ್ ನಿಂದ ಹಣ ಪಡೆಯಲು ಕೇಂದ್ರ ಸರಕಾರ ಅನುಮೋದನೆ ನೀಡಿತು. ಇದರ ವಿರುದ್ಧ, ನಮ್ಮ ಕಾರ್ಯಕರ್ತರು 16-02-09 ರಂದು ರಾಜ್ಯಾದ್ಯಂತ ಹೋರಾಟ ನಡೆಸಿದರು. 

ಅದರ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ

 

ಕ.ರ.ವೇ ಹೋರಾಟಗಳು - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ