Karnataka Rashana Vedike
Kuvempu
ico_adhyaksharalEkhaniyinda3.jpg
blog.jpg
Sangatane.jpg

ಕನ್ನಡ ಮಾತನಾಡದ ಶಾಸಕನ ವಿರುದ್ಧ ಪ್ರತಿಭಟನೆ

ಕ.ರ.ವೇ ಹೋರಾಟಗಳು

ಕರ್ನಾಟಕದಲ್ಲಿ ಹುಟ್ಟಿ ಬೆಳೆದು, ಕರ್ನಾಟಕದ ವಿಧಾನ ಪರಿಷತ್ತಿಗೆ ಎರಡನೇ ಬಾರಿ ನೇಮಕಗೊಂಡಿದ್ದರೂ,  ವಿಧಾನ ಸಭೆಯ  ಅಧಿವೇಶನದಲ್ಲಿ  ಕನ್ನಡದಲ್ಲಿ ಮಾತನಾಡಲು ಆಗುವದಿಲ್ಲ, ನನ್ನ ಮಾತೃಭಾಷೆ ಇಂಗ್ಲೀಷ್ ಎ0ದು ಸಬೂಬು ಕೊಡುತ್ತಿದ್ದ ಡೆರಿಕ್ ಫೂಲಿನ್ ಫಾ ಅವರ ಕ್ರಮವನ್ನು ವಿರೋಧಿಸಿ  ನಮ್ಮ ಕಾರ್ಯಕರ್ತರು ಪ್ರತಿಭಟನೆ ಮಾಡಿ ಅವರಿಂದ ಕ್ಷಮಾಪಣೆ ಕೇಳಿಸಿದರು ಮತ್ತು ಮುಂದಿನ ದಿನಗಳಲ್ಲಿ ಕನ್ನಡವನ್ನು ಕಲಿತು,ಬಳಸುವ ಬಗ್ಗೆ ಆಶ್ವಾಸನೆಯನ್ನು  ಪಡೆದರು.

ನಮ್ಮ ಪ್ರತಿಭಟನೆಗೆ ಬೆಲೆ ಕೊಟ್ಟ  ಫೂಲಿನ್ ಫಾ ನಮ್ಮ ಕಛೇರಿಗೆ ಬಂದು ರಾಜ್ಯಾಧ್ಯಕ್ಷರಾದ ನಾರಾಯಣಗೌಡರನ್ನು ಬೇಟಿ ಮಾಡಿ ಕನ್ನಡವನ್ನು ಕಲಿತು,ಬಳಸುವ ಬಗ್ಗೆ ಆಶ್ವಾಸನೆಯನ್ನು ನಿಡ್ಡಿದ್ದೇ ಅಲ್ಲದೇ ನಮ್ಮ ವೇದಿಕೆಯ ಸದಸ್ಯತ್ವವನ್ನು ಪಡೆದರು.

ಪತ್ರಿಕಾ ಹೇಳಿಕೆಯನ್ನು ನೋಡಲು ಕೆಳಗಿನ ಕೊಂಡಿಯನ್ನು ನೋಡಿ

http://karave.blogspot.com/2008/08/blog-post_04.html

http://karave.blogspot.com/2008/08/blog-post_07.html

 

ಕ.ರ.ವೇ ಹೋರಾಟಗಳು - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ