Karnataka Rashana Vedike
Kuvempu
Sangatane.jpg
ico_adhyaksharalEkhaniyinda3.jpg
kvrblog.jpg

ರೈಲ್ವೆ ಗ್ರೂಪ್ ಡಿ ಹುದ್ದೆಗಳಲ್ಲಿ ಕನ್ನಡಿಗರಿಗೆ ಕೆಲಸ-ಗೃಹಮಂತ್ರಿಗೆ ನೀಡಿದ ಮನವಿ ಪತ್ರ

ಸುದ್ಧಿ ಸಮಾಚಾರ
ಜನವರಿ 2008 ರಲ್ಲಿ ಗ್ರೂಪ್ ಡಿ ಹುದ್ದೆಗಳಿಗಾಗಿ ನಡೆದ ರೈಲ್ವೆ ನೇಮಕಾತಿಯಲ್ಲಿ ಬಹುಪಾಲನ್ನು ಕನ್ನಡೇತರರಿಗೆ ನೀಡುವ ಸೂಚನೆಯಿತ್ತು. ಅ ನೇಮಕಾತಿಯನ್ನು ವಿರೋಧಿಸಿ, ಕ.ರ.ವೇ ಹೋರಾಟವನ್ನು ನಡೆಸಿ ಕನ್ನಡಿಗರಿಗೆ ಆಗುತ್ತಿದ್ದ ಅನ್ಯಾಯವನ್ನು ತಪ್ಪಿಸಿತ್ತು. ಈಗ ಮತ್ತೆ ಅದೇ ಗ್ರೂಪ್ ಡಿ ಹುದ್ದೆಗಳಿಗೆ ರೈಲ್ವೆ ಇಲಾಖೆ ನೇಮಕಾತಿ ನಡೆಸಲು ಸಜ್ಜಾಗಿದೆ.

ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ೪೭೦೦ ಗ್ರೂಪ್ ಡಿ ಹುದ್ದೆಗಳನ್ನು ಕನ್ನಡಿಗರಿಗೇ ಕೊಡಬೇಕೆಂದು ಆಗ್ರಹಿಸಿ,  ಇಂದು ಅಂದರೆ; ೧೫ ಅಕ್ಟೋಬರ್ ೨೦೦೮ ರಂದು ಬೆಂಗಳೂರಿನಲ್ಲಿ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಾಥಾವನ್ನು ಹಮ್ಮಿಕೊಂಡಿದ್ದೆವು. ಇದೇ ಸಮಯದಲ್ಲಿ ಬೆಂಗಳೂರಿನಲ್ಲಿ ಗೃಹ ಮಂತ್ರಿ ವಿ.ಎಸ್. ಆಚಾರ್ಯರವರನ್ನು ಭೇಟಿ ಮಾಡಿ ಮನವಿ ಪತ್ರವನ್ನು ನೀಡಿದೆವು.

 

Oct_15_-_railway_-_patrika_helike_pg_1.jpg

Oct_15_-_railway_-_patrika_helike_pg_2.jpg 

ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ

 

 

ಸುದ್ಧಿ ಸಮಾಚಾರ - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ