Karnataka Rashana Vedike
Kuvempu
Sangatane.jpg
ico_adhyaksharalEkhaniyinda3.jpg
kvrblog.jpg

ಎಂ.ಇ.ಎಸ್. ನಡೆಸಲೆತ್ನಿಸುತ್ತಿರುವ ಮರಾಠಿ ಮಹಾ ಮೇಳಾವ ಕ್ಕೆ ಅನುಮತಿ ನೀಡಕೂಡದು

ಕ.ರ.ವೇ ಹೋರಾಟಗಳು
ಎಂ.ಇ.ಎಸ್. ಮತ್ತೆ ತಗಾದೆ ತೆಗೆದಿದೆ. ಬೆಳಗಾವಿಯಲ್ಲಿ ನಡೆವ ವಿಶೇಷ ಅಧಿವೇಶನಕ್ಕೆ ಪರ್ಯಾಯವಾಗಿ ಮರಾಠಿ
ಮಹಾ ಮೇಳಾವ ನಡೆಸಲು ಮುಂದಾಗಿದೆ. ಬೆಳಗಾವಿಯನ್ನು ಮಹಾರಾಷ್ಟ್ರ  ಕ್ಕೆ  ಸೇರಿಸುವ ನಿಟ್ಟಿನಲ್ಲಿ ಈ ಮರಾಠಿ ಮಹಾ ಮೇಳಾವ ಆಯೋಜಿಸಲಾಗಿದೆ. ಇದರ ವಿರುದ್ಧ ನಮ್ಮ ಕ.ರ.ವೇ. ಯ ನೂರಾರು ಕಾರ್ಯಕರ್ತರು ೧೦-೧-೨೦೦೯ ರಂದು ರಾಜ್ಯಾದ್ಯಂತ; ಎಂ.ಈ.ಎಸ್. ನ ನಾಡ ದ್ರೋಹಿ ಕ್ರಮವನ್ನು ಖಂಡಿಸಿದರು ಮತ್ತು ಇಂತಹ ಕರ್ನಾಟಕ ವಿರೋಧಿ ನಿಲುವನ್ನು ಹೊಂದಿರುವ ಮೇಳಕ್ಕೆ ಅನುಮತಿ ಕೊಡಬಾರದೆಂದು ಆಗ್ರಹಿಸಿದರು.
 
 
 
ಹೆಚ್ಚಿನ ಲೇಖನಗಳು-
 

ಕ.ರ.ವೇ ಹೋರಾಟಗಳು - ವಿಭಾಗದ ಇತರ ಅಂಕಣಗಳು

ನಿಮ್ಮ ಸ್ನೇಹಿತನಿಗೆ ಈ ಅಂಕಣ ಕಳಿಸಿ
 
ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ