೨೦೦೯ ರ ಮದ್ಯಂತರ ರೈಲ್ವೇ ಬಜೆಟ್ ನಲ್ಲಿ ಮತ್ತೆ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಕರ್ನಾಟಕವು ಆಗ್ರಹಿಸಿದ್ದ ಹಲವಾರು ಬೇಡಿಕೆಗಳ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪವೇ ಆಗಿಲ್ಲ, ಈ ಅನ್ಯಾಯದ ವಿರುದ್ಧ ನಮ್ಮ ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟನೆಯನ್ನು ನಡೆಸಿದರು. ಪ್ರತಿಭಟನೆಯ ಪತ್ರಿಕಾ ವರದಿಯನ್ನು ಈ ಕೊಂಡಿಯಲ್ಲಿ ನೋಡಿ ರೈಲ್ವೇಯ ಉದ್ಯೋಗದಲ್ಲಿ ಕನ್ನಡಿಗರಿಗೆ ಅನ್ಯಾಯವಾದ ಸಮಯದಲ್ಲಿ ಕರವೇ ಕೈಗೊಂಡ ಹೋರಾಟಗಳು
|