ಕರ್ನಾಟಕ ರಾಜ್ಯೋತ್ಸವ ದಿನವನ್ನು ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಪ್ರತೀ ವರ್ಷವೂ ಕರಾಳ ದಿನವಾಗಿ ಆಚರಿಸುತ್ತಿದೆ. ಈ ವರ್ಷ ಅಂತಹ ನಾಡ ವಿರೋಧಿ ಧೋರಣೆಗೆ ಕರ್ನಾಟಕ ಸರ್ಕಾರ ಅವಕಾಶ ಕೊಡಬಾರದೆಂದು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ನಡೆದ ಬೆಳಗಾವಿ ಸಭೆಯಲ್ಲಿ ಕರವೇ ಒತ್ತಾಯಿಸಿತು. ಸರ್ಕಾರದ ಮುಂದೆ ಇದೇ ಪ್ರಸ್ತಾವನೆಯನ್ನು ಕರವೇ ಇಡಲಿದೆ
ಮುಂದೆ ಓದಿ...Tags: "ಬೆಳಗಾವಿ / Belagavi"
ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆ ಮಾರ್ಚ್ 1ರಂದು ನಡೆಯಲಿದ್ದು ಅದರಲ್ಲಿ ಕನ್ನಡಿರನ್ನೇ ಆಯ್ಕೆ ಮಾಡಬೇಕೆಂದು ಒತ್ತಾಯಿಸಿ ಕರವೇ ವತಿಯಿಂದ ಪ್ರತಿಭಟಿಸಲಾಯಿತು
ಮುಂದೆ ಓದಿ...ಬೆಳಗಾವಿ ಜಿಲ್ಲೆ : ಮಹದಾಯಿ ವಿಚಾರವಾಗಿ ಹೋರಾಟ ನಡೆಸಿದ ರೈತರ ಮೇಲೆ ಧಾರವಾಡ ಪೊಲೀಸರು ನಡೆಸಿರುವ ದೌರ್ಜನ್ಯ ಖಂಡಿಸಿ , ಬಂಧಿಸಿರುವ ಎಲ್ಲಾ ರೈತರನ್ನು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಬೆಳಗಾವಿ ಜಿಲ್ಲೆಯಲ್ಲಿ ಕರವೇ ನಡೆಸಿದ ಪಂಜಿನ ಮೆರವಣಿಗೆಯ ಚಿತ್ರಗಳು ಮತ್ತು ಪತ್ರಿಕಾ ವರದಿಗಳು
ಮುಂದೆ ಓದಿ...ಮಹದಾಯಿ ನೀರಿಗಾಗಿ ಬೆಳಗಾವಿ- ಗೋವಾ ಗಡಿಯಲ್ಲಿ ಹೋರಾಟ ಬೆಳಗಾವಿ- ಗೋವಾ ಗಡಿಯಲ್ಲಿ ಪ್ರತಿಭಟನೆ
ಮುಂದೆ ಓದಿ...ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕು: ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಸಲ್ಲಿಸಿದ್ದ ಅರ್ಜಿಯಲ್ಲಿ ಮಹದಾಯಿ ನ್ಯಾಯಾಧಿಕರಣ ತಿರಸ್ಕರಿಸಿರುವ ಕಾರಣಕ್ಕಾಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಕರವೇ ನಡೆಸಿದ ಪ್ರತಿಭಟನೆಯ ಚಿತ್ರಗಳು
ಮುಂದೆ ಓದಿ...ಬೆಳಗಾವಿ ಜಿಲ್ಲೆ: ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಸಲ್ಲಿಸಿದ್ದ ಅರ್ಜಿಯಲ್ಲಿ ಮಹದಾಯಿ ನ್ಯಾಯಾಧಿಕರಣ ತಿರಸ್ಕರಿಸಿರುವ ಕಾರಣಕ್ಕಾಗಿ ಬೆಳಗಾವಿ ಜಿಲ್ಲೆಯಲ್ಲಿ ಕರವೇ ನಡೆಸಿದ ಪ್ರತಿಭಟನೆಯ ಚಿತ್ರಗಳು
ಮುಂದೆ ಓದಿ...ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಸಲ್ಲಿಸಿದ್ದ ಅರ್ಜಿಯಲ್ಲಿ ಮಹದಾಯಿ ನ್ಯಾಯಾಧಿಕರಣ ತಿರಸ್ಕರಿಸಿರುವ ಕಾರಣಕ್ಕಾಗಿ ಬೆಳಗಾವಿ ಜಿಲ್ಲೆಯಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟಿಸಿದರು
ಮುಂದೆ ಓದಿ...ಕನ್ನಡೇತರ ಭಾಷೆಗಳಲ್ಲಿ ಬಿಬಿಎಂಪಿ ಸಹಾಯವಾಣಿ ಸ್ಥಾಪಿಸುವ ತೀರ್ಮಾನವನ್ನು ವಿರೋಧಿಸಿ ಕರವೇ ಪ್ರತಿಭಟನೆ – ಮಹಾಪೌರರಿಗೆ ಆಗ್ರಹ ಪತ್ರ
ಮುಂದೆ ಓದಿ...ಬೆಳಗಾವಿ ಜಿಲ್ಲೆ: ಕರ್ನಾಟಕದಿಂದ ರಾಜ್ಯಸಭೆಗೆ ವೆಂಕಯ್ಯ ನಾಯ್ಡು ಅವರನ್ನು ಆಯ್ಕೆ ಮಾಡಬಾರದೆಂದು ಒತ್ತಾಯಿಸಿ ಬೆಳಗಾವಿ ಜಿಲ್ಲೆಯಲ್ಲಿ ಕರವೇ ವತಿಯಿಂದ ಪ್ರತಿಭಟನೆ
ಮುಂದೆ ಓದಿ...ಬೆಳಗಾವಿ, ನಿಪ್ಪಾಣಿ ಮತ್ತು ಕಾರವಾರವನ್ನು ಮಾಹಾರಾಷ್ಟ್ರಾಗೆ ಸೇರಿಸಬೇಕು ಎಂದು ಹೇಳಿರುವ ಮಾಹಾರಾಷ್ಟ್ರಾದ ಮುಖ್ಯಮಾಂತ್ರಿ ದೇವೇಂದ್ರ ಫಡ್ನಾವೀಸ್ ಭೂತದಹನ
ಮುಂದೆ ಓದಿ...