Tags: "ಬೆಳಗಾವಿ / Belagavi"

24 Nov 2013

ಬೆಳಗಾವಿಯ ಕರವೇ ಕಾರ್ಯಕರ್ತರ ವಿರುದ್ಧ ರೌಡಿ ಪ್ರಕರಣ ದಾಖಲಿಸಿದ ಪೋಲೀಸ್ ಕ್ರಮ ಖಂಡಿಸಿ ಖಂಡನಾ ಸಭೆ

ಬೆಳಗಾವಿಯಲ್ಲಿ ನಾಡದ್ರೋಹಿ ಎಂ.ಈ.ಎಸ್ ನವರು ನಡೆಸುವ ಕರ್ನಾಟಕ ವಿರೋಧಿ ಕೆಲಸಗಳನ್ನು ಪ್ರತಿಭಟಿಸುವ ನಮ್ಮ ವೇದಿಕೆಯ ಬೆಳಗಾವಿ ಜಿಲ್ಲೆಯ ಮುಖಂಡರ ಮೇಲೆ ಪೋಲೀಸ್ ಇಲಾಖೆಯು(ಗೃಹ ಇಲಾಖೆ) ರೌಡಿ ಶೀಟರ್ ಪ್ರಕರಣ ದಾಖಲಿಸಿರುವ ಕ್ರಮವನ್ನು ಖಂಡಿಸುವ ಖಂಡನಾ ಸಭೆಯನ್ನು ನೆನ್ನೆ (23-11-2013) ರಂದು ನಡೆಸಿದೆವು. ಆ ಕುರಿತ ಪತ್ರಿಕಾ ಪ್ರಕಟನೆಯನ್ನು ಕೆಳಗೆ ನೋಡಿ:

ಮುಂದೆ ಓದಿ...
09 Apr 2013

ಕನ್ನಡಿಗರನ್ನು ಮತ್ತು ರಾಜ್ಯಸರ್ಕಾರವನ್ನು ನಿಂದಿಸಿ ಹೇಳಿಕೆ ನೀಡಿದ ಮಹಾರಾಷ್ಟ್ರದ ಆರ್.ಆರ್. ಪಾಟೀಲ್ ವಿರುದ್ಧ ಪ್ರತಿಭಟನೆ

ಕನ್ನಡಿಗರನ್ನು ಮತ್ತು ಕರ್ನಾಟಕ ಸರ್ಕಾರವನ್ನು ನಿಂದಿಸುವಂತಹ ಹೇಳಿಕೆ ನೀಡಿದ ಮಹಾರಾಷ್ಟ್ರದ ಗೃಹ ಸಚಿವ ಆರ್.ಆರ್. ಪಾಟೀಲ್ ವಿರುದ್ಧ, ಅವರ ಪ್ರತಿಕೃತಿ ಭೂತದಹನ ಮಾಡುವ ಮೂಲಕ ಬೆಂಗಳೂರಿನ ಮೈಸೂರು ವೃತ್ತದ ಬಳಿ ಇಂದು (ಏಪ್ರಿಲ್ ೯, ೨೦೧೩) ಪ್ರತಿಭಟನೆ ಮಾಡಿದೆವು. ನಮ್ಮ ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಮುಂದೆ ಓದಿ...
30 Nov 2012

೨೦೧೨ ರಲ್ಲಿ ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ, ಬೆಳಗಾವಿ – ಚಿತ್ರಗಳು

ಬೆಳಗಾವಿಯಲ್ಲಿ ರಾಜ್ಯಮಟ್ಟದ ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ ಕನ್ನಡ ಚಳವಳಿಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ೩೦-೧೧-೨೦೧೨ ರಂದು ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿಯಲ್ಲಿ ರಾಜ್ಯಮಟ್ಟದ “ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ” ನಡೆಸುತ್ತಿದೆ. ಸಮಾವೇಶದಲ್ಲಿ ಬೃಹತ್ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಮೆರವಣಿಗೆ ಚೆನ್ನಮ್ಮ ವೃತ್ತದಿಂದ ಶುರುವಾಗಿ ಸಿಪಿ‌ಎಡ್ ಮೈದಾನ ತಲುಪಿತು. ೨೦,೦೦೦ ಹೆಚ್ಚು ರಕ್ಷಣಾ ವೇದಿಕೆ ಕಾರ್ಯಕರ್ತರು ...

ಮುಂದೆ ಓದಿ...
30 Nov 2012

2012 ರಲ್ಲಿ ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ, ಬೆಳಗಾವಿ – ಪತ್ರಿಕಾ ವರದಿಗಳು

ಮುಂದೆ ಓದಿ...
25 Nov 2012

2012 ರಲ್ಲಿ ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ, ಬೆಳಗಾವಿ – ಆಮಂತ್ರಣ ಪತ್ರಿಕೆ

ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ – ಬೆಳಗಾವಿ ಕರ್ನಾಟಕ ರಕ್ಷಣಾ ವೇದಿಕೆಯು ಇದೆ ತಿಂಗಳು ನವೆಂಬರ್ 30, 2012 (ಶುಕ್ರವಾರ) ರಂದು “ಗಡಿನಾಡ ಕನ್ನಡಿಗರ ಜಾಗೃತಿ ಸಮಾವೇಶ”ವನ್ನು ಬೆಳಗಾವಿಯಲ್ಲಿ ಆಯೋಜಿಸಿದೆ. ಕನ್ನಡ ಚಳವಳಿಗೆ 50 ವರ್ಷ ತುಂಬಿದ ಈ ಸಂದರ್ಭದಲ್ಲಿ ಗಡಿನಾಡ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಲಾಗಿದೆ. ಅಂದು ಮಧ್ಯಾಹ್ನ 12 ಘಂಟೆಗೆ ಗಡಿನಾಡ ಕನ್ನಡಿಗರ ಸಾಂಸ್ಕೃತಿಕ ...

ಮುಂದೆ ಓದಿ...
10 May 2012

ಬೆಳಗಾವಿಯಲ್ಲಿ ಕನ್ನಡ ಬಾವುಟ ಸಟ್ಟುಹಾಕಿದ್ದನ್ನು ಖಂಡಿಸಿ ಬೀದರ್ ನಲ್ಲಿ ಪ್ರತಿಭಟನೆ

ಬೆಳಗಾವಿ ಜಿಲ್ಲೆಯಲ್ಲಿ ಕನ್ನಡ ಬಾವುಟವನ್ನು ಕೆಲವು ಕಿಡಿಗೇಡಿಗಳು ಸುಟ್ಟು ಹಾಕಿದ್ದನ್ನು ಖಂಡಿಸುತ್ತ, ಬೀದರ್ ಜಿಲ್ಲೆಯಲ್ಲಿ ನಮ್ಮ ಕಾರ್ಯಕರ್ತರು ೦೫-೦೫-೨೦೧೨ ರಂದು ಪ್ರತಿಭಟನೆ ನಡೆಸಿದರು. ಇದರ ವರದಿಗಳನ್ನು ಇಲ್ಲಿ ನೋಡಿ.

ಮುಂದೆ ಓದಿ...
05 May 2012

ಬೆಳಗಾವಿಯಲ್ಲಿ ಮಹಾಮೇಳಾವ ನಡೆಸಲು ಹೊರಟಿರುವ ಎಂ.ಇ.ಎಸ್. ನಡೆಯನ್ನು ತಡೆಯಲು ಸಹಸ್ರಾರು ಕ.ರ.ವೇ. ಕಾರ್ಯಕರ್ತರು ಬೆಳಗಾವಿಗೆ – ಟಿ.ಎ. ನಾರಾಯಣ ಗೌಡರು

ಎಂ.ಇ.ಎಸ್. ಬೆಳಗಾವಿಯಲ್ಲಿ ಮಹಾಮೇಳಾವ ನಡೆಸಲು ಮುಂದಾಗಿದೆ ಹಾಗು ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕೆಂದು ಹುನ್ನಾರ ನಡೆಸುತ್ತಿದೆ. ಇದನ್ನು ತಡೆಯಲು ಕ.ರ.ವೇ. ಕಾರ್ಯಕರ್ತರು ಸಹಸ್ರಾರು ಸಂಖ್ಯೆಯಲ್ಲಿ ಬೆಳಗಾವಿಗೆ ತೆರಳಲಿದ್ದಾರೆ ಎಂದು ನಮ್ಮ ರಾಜ್ಯಧ್ಯಕ್ಷರಾದ  ಟಿ.ಎ. ನಾರಾಯಣ ಗೌಡರು ಹೇಳಿದರು. ಇದರ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ -

ಮುಂದೆ ಓದಿ...
04 May 2012

ಬೆಳಗಾವಿಯಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ – ಕರವೇಯಿಂದ ಪ್ರತಿಭಟನೆ

ಬೆಳಗಾವಿಯಲ್ಲಿ ಕಿಡಿಗೇಡಿಗಳು ಕನ್ನಡದ ಬಾವುಟಕ್ಕೆ ಬೆಂಕಿ ಹಾಕಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯಕರ್ತರೊಡನೆ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದೆವು. ಪ್ರತಿಭಟನೆಯ ಪತ್ರಿಕಾ ವರದಿಗಳನ್ನು ಕೆಳಗೆ ನೋಡಿ:

ಮುಂದೆ ಓದಿ...
15 Apr 2012

ಬೆಳಗಾವಿ ಕುರಿತು ಎಂ.ಇ.ಎಸ್. ಗೆ ಮಹಾರಾಷ್ಟ್ರ ಸರ್ಕಾರದ ಬೆಂಬಲ ಖಂಡಿಸಿ ಪ್ರತಿಭಟನೆ

ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಪಿತೂರಿ ನಡೆಸಿ ಮುಂಬಯಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ನಾಡದ್ರೋಹಿ ಎಂ.ಇ.ಎಸ್. ಸಂಘಟನೆಗೆ ಮಹಾರಾಷ್ಟ್ರ ಸರ್ಕಾರದ ಶಾಸಕರು ಬೆಂಬಲ ಸೂಚಿಸಿದ್ದನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ನೆನ್ನೆ ಏಪ್ರಿಲ್ ೧೪, ೨೦೧೨ – ಶನಿವಾರದಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿತು. ಪ್ರತಿಭಟನೆ ವೇಳೆ ಗಡಿ ಭಾಗದಲ್ಲಿ ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡಲು ಬೆಂಬಲ ನೀಡುತ್ತಿರುವ ಮಹಾರಾಷ್ಟ್ರ ...

ಮುಂದೆ ಓದಿ...
27 Nov 2011

ಬೆಳಗಾವಿ ಪ್ರಸಕ್ತ ವಿದ್ಯಮಾನಗಳ ಕುರಿತು ಟಿ.ಎ. ನಾರಾಯಣಗೌಡರು ಕನ್ನಡಪ್ರಭಕ್ಕೆ ನೀಡಿದ ಸಂದರ್ಶನ

ಬೆಳಗಾವಿಯಲ್ಲಿ ಎಂ.ಇ.ಎಸ್. ಕಿಡಿಗೇಡಿಗಳು, ಕನ್ನಡಿಗರು ಮತ್ತು ಕನ್ನಡ ಭಾಷೆಯ ಮೇಲೆ ದೌರ್ಜನ್ಯ ನಡೆಸಿದಾಗಲೆಲ್ಲಾ ಹೋರಾಟಕ್ಕಿಳಿದು ಕನ್ನಡ ಮತ್ತು ಕನ್ನಡಿಗರ ಹಿತ ಕಾಯುವಲ್ಲಿ ಮುಂಚೂಣಿ ವಹಿಸುತ್ತಿರುವುದು ಕರ್ನಾಟಕ ರಕ್ಷಣಾ ವೇದಿಕೆ. ಬೆಳಗಾವಿಯಲ್ಲಿ ಇಂದು ಎಂ.ಇ.ಎಸ್. ರಾಜಕೀಯ ಶಕ್ತಿ ಕುಂದಲು ಪ್ರಮುಖ ಕಾರಣವೂ ಕರ್ನಾಟಕ ರಕ್ಷಣಾ ವೇದಿಕೆ. ಕರವೇ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರು, ಬೆಳಗಾವಿಯಲ್ಲಿನ ಇಂದಿನ ಪ್ರಸಕ್ತ ವಿದ್ಯಮಾನಗಳ ...

ಮುಂದೆ ಓದಿ...
2346