Tags: "ಯಾದಗಿರಿ / Yadagiri"

25 Jan 2018

ಯಾದಗಿರಿ ಜಿಲ್ಲೆ: ಮಹದಾಯಿಗಾಗಿ ಹೋರಾಟ

ಮಹದಾಯಿ ಹೋರಾಟವನ್ನು ಬೆಂಬಲಿಸಿ, ಕೇಂದ್ರ ಸರ್ಕಾರದ ಮಧ್ಯಪ್ರವೇಶವನ್ನು ಒತ್ತಾಯಿಸಿ ಕರವೇ ವತಿಯಿಂದ ಯಾದಗಿರಿ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿದ ಚಿತ್ರಗಳು

ಮುಂದೆ ಓದಿ...
30 Jul 2016

ಮಹದಾಯಿ ನೀರಿಗಾಗಿ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನಲ್ಲಿ ಹೋರಾಟ

ಯಾದಗಿರಿ ಜಿಲ್ಲೆ ಸುರಪುರ ತಾಲೂಕು : ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಸಲ್ಲಿಸಿದ್ದ ಅರ್ಜಿಯಲ್ಲಿ ಮಹದಾಯಿ ನ್ಯಾಯಾಧಿಕರಣ ತಿರಸ್ಕರಿಸಿರುವ ಕಾರಣಕ್ಕಾಗಿ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನಲ್ಲಿ ಕರವೇ ನಡೆಸಿದ ಪ್ರತಿಭಟನೆಯ ಚಿತ್ರಗಳು  

ಮುಂದೆ ಓದಿ...
30 Jul 2016

ಮಹದಾಯಿ ನೀರಿಗಾಗಿ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನಲ್ಲಿ ಹೋರಾಟ

ಯಾದಗಿರಿ ಜಿಲ್ಲೆ ಶಹಾಪುರ ತಾಲೂಕು : ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಸಲ್ಲಿಸಿದ್ದ ಅರ್ಜಿಯಲ್ಲಿ ಮಹದಾಯಿ ನ್ಯಾಯಾಧಿಕರಣ ತಿರಸ್ಕರಿಸಿರುವ ಕಾರಣಕ್ಕಾಗಿ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನಲ್ಲಿ ಕರವೇ ನಡೆಸಿದ ಪ್ರತಿಭಟನೆಯ ಚಿತ್ರಗಳು

ಮುಂದೆ ಓದಿ...
30 Jul 2016

ಮಹದಾಯಿ ನೀರಿಗಾಗಿ ಯಾದಗಿರಿ ಜಿಲ್ಲೆಯಲ್ಲಿ ಹೋರಾಟ

ಯಾದಗಿರಿ ಜಿಲ್ಲೆ: ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಸಲ್ಲಿಸಿದ್ದ ಅರ್ಜಿಯಲ್ಲಿ ಮಹದಾಯಿ ನ್ಯಾಯಾಧಿಕರಣ ತಿರಸ್ಕರಿಸಿರುವ ಕಾರಣಕ್ಕಾಗಿ ಯಾದಗಿರಿ ಜಿಲ್ಲೆಯಲ್ಲಿ ಇಂದು ಕರವೇ ನಡೆಸಿದ ಪ್ರತಿಭಟನೆಯ ಚಿತ್ರಗಳು

ಮುಂದೆ ಓದಿ...
25 May 2016

ಯಾದಗಿರಿ ಜಿಲ್ಲೆ: ಕರ್ನಾಟಕದಿಂದ ರಾಜ್ಯಸಭೆಗೆ ವೆಂಕಯ್ಯ ನಾಯ್ಡು ಆಯ್ಕೆ ಬೇಡ – ಹೋರಾಟದ ಚಿತ್ರಗಳು

ಯಾದಗಿರಿ ಜಿಲ್ಲೆ: ಕರ್ನಾಟಕದಿಂದ ರಾಜ್ಯಸಭೆಗೆ ವೆಂಕಯ್ಯ ನಾಯ್ಡು ಅವರನ್ನು ಆಯ್ಕೆ ಮಾಡಬಾರದೆಂದು ಒತ್ತಾಯಿಸಿ ಯಾದಗಿರಿ ಜಿಲ್ಲೆಯಲ್ಲಿ ಕರವೇ ವತಿಯಿಂದ ಪ್ರತಿಭಟನೆ

ಮುಂದೆ ಓದಿ...
03 Nov 2015

ಯಾದಗಿರಿ ಜಿಲ್ಲೆಯಲ್ಲಿ ಕರವೇ ಜಿಲ್ಲಾಧ್ಯಕ್ಷರದ ನೇತೃತ್ವದಲ್ಲಿ ನಡೆದ ಕನ್ನಡ ರಾಜ್ಯೋತ್ಸವ

ಯಾದಗಿರಿ ಜಿಲ್ಲೆಯಲ್ಲಿ ಕರವೇ ಜಿಲ್ಲಾಧ್ಯಕ್ಷರದ ನೇತೃತ್ವದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ  ಸಚಿವರಾದ ಬಾಬೂರಾವ್ ಚಿಂಚನ್ಸೂರ್ ಅವರು  ಭಾಗವಹಿಸಿದ್ದರು. ಕಾರ್ಯಕ್ರಮದ ಚಿತ್ರಗಳು ಇಲ್ಲಿವೆ  

ಮುಂದೆ ಓದಿ...
30 Oct 2015

ಯಾದಗಿರಿ ಜಿಲ್ಲೆಯ ಕರವೇ ಯ ತಾಲೂಕು ಅಧ್ಯಕ್ಷರನ್ನು ಒಳಗೊಂಡಂತೆ ವಿವಿಧ ಗ್ರಾಮ ಘಟಕಗಳ ಪದಾಧಿಕಾರಿಗಳ ಸಭೆ

ಯಾದಗಿರಿ ಜಿಲ್ಲೆಯ ಕರವೇ ಯ ತಾಲೂಕು ಅಧ್ಯಕ್ಷರನ್ನು ಒಳಗೊಂಡಂತೆ ವಿವಿಧ ಗ್ರಾಮ ಘಟಕಗಳ ಪದಾಧಿಕಾರಿಗಳ ಸಭೆಯನ್ನು ಮಾಡಲಾಯಿತು. ಜಿಲ್ಲೆಯ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಚರ್ಚಿಸಲಾಯಿತು ಮತ್ತು ಜಿಲ್ಲೆಯಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ವಿಚಾರವಾಗಿ ಚರ್ಚಿಸಲಾಯಿತು. ಆ ಸಭೆಯ ಚಿತ್ರಗಳು ಇಲ್ಲಿವೆ -  

ಮುಂದೆ ಓದಿ...
24 Oct 2015

ಕಳಪೆ ಶೇಂಗಾ ಬೀಜ ವಿತರಣೆಯ ವಿರುದ್ಧ ಯಾದಗಿರಿಯಲ್ಲಿ ಕರವೇ ಹೋರಾಟ

ಕಳಪೆ ಶೇಂಗಾ ಬೀಜ ವಿತರಣೆಯ ವಿರುದ್ಧ ಯಾದಗಿರಿಯಲ್ಲಿ ಕರವೇ ಹೋರಾಟ -  

ಮುಂದೆ ಓದಿ...