Tags: "ಶಿವಮೊಗ್ಗ / Shivamogga"

25 Jan 2018

ಶಿವಮೊಗ್ಗ ಜಿಲ್ಲೆ: ಮಹದಾಯಿಗಾಗಿ ಹೋರಾಟ

ಶಿವಮೊಗ್ಗ ಜಿಲ್ಲೆ: ಮಹದಾಯಿ ಹೋರಾಟವನ್ನು ಬೆಂಬಲಿಸಿ, ಕೇಂದ್ರ ಸರ್ಕಾರದ ಮಧ್ಯಪ್ರವೇಶವನ್ನು ಒತ್ತಾಯಿಸಿ ಕರವೇ ವತಿಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿದ ಚಿತ್ರಗಳು

ಮುಂದೆ ಓದಿ...
30 Jul 2016

ಮಹದಾಯಿ ನೀರಿಗಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಹೋರಾಟ

ಶಿವಮೊಗ್ಗ ಜಿಲ್ಲೆ: ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಸಲ್ಲಿಸಿದ್ದ ಅರ್ಜಿಯಲ್ಲಿ ಮಹದಾಯಿ ನ್ಯಾಯಾಧಿಕರಣ ತಿರಸ್ಕರಿಸಿರುವ ಕಾರಣಕ್ಕಾಗಿ ಶಿವಮೊಗ್ಗ ಜಿಲ್ಲೆಯ ಹಲವು ಕಡೆ ಇಂದು ಕರವೇ ನಡೆಸಿದ ಪ್ರತಿಭಟನೆಯ ಚಿತ್ರಗಳು  

ಮುಂದೆ ಓದಿ...
25 May 2016

ಶಿವಮೊಗ್ಗ ಜಿಲ್ಲೆ: ಕರ್ನಾಟಕದಿಂದ ರಾಜ್ಯಸಭೆಗೆ ವೆಂಕಯ್ಯ ನಾಯ್ಡು ಆಯ್ಕೆ ಬೇಡ – ಹೋರಾಟದ ಚಿತ್ರಗಳು

ಶಿವಮೊಗ್ಗ ಜಿಲ್ಲೆ: ಕರ್ನಾಟಕದಿಂದ ರಾಜ್ಯಸಭೆಗೆ ವೆಂಕಯ್ಯ ನಾಯ್ಡು ಅವರನ್ನು ಆಯ್ಕೆ ಮಾಡಬಾರದೆಂದು ಒತ್ತಾಯಿಸಿ ಶಿವಮೊಗ್ಗ ಜಿಲ್ಲೆಯಲ್ಲಿ ಕರವೇ ವತಿಯಿಂದ ಪ್ರತಿಭಟನೆ

ಮುಂದೆ ಓದಿ...
03 Dec 2015

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ನಲ್ಲಿ ಕರವೇ ವತಿಯಿಂದ ನಡೆದ ರಾಜ್ಯೋತ್ಸವ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ನಲ್ಲಿ ಕರವೇ ವತಿಯಿಂದ ನಡೆದ ರಾಜ್ಯೋತ್ಸವ ಕಾರ್ಯಕ್ರಮದ ಚಿತ್ರಗಳು

ಮುಂದೆ ಓದಿ...
04 Nov 2015

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಕರವೇ ಆಚರಿಸಿದ ಕನ್ನಡ ರಾಜ್ಯೋತ್ಸವ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಕರವೇ ಆಚರಿಸಿದ ಕನ್ನಡ ರಾಜ್ಯೋತ್ಸವದ ಚಿತ್ರಗಳು  

ಮುಂದೆ ಓದಿ...
29 Oct 2015

ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಜಿಲ್ಲಾ ಕರವೇ ಪದಾಧಿಕಾರಿಗಳ ಸಮಾಲೋಚನ ಸಭೆ

ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಜಿಲ್ಲಾ ಕರವೇ ಪದಾಧಿಕಾರಿಗಳ ಸಮಾಲೋಚನ ಸಭೆಯ ಚಿತ್ರಗಳು

ಮುಂದೆ ಓದಿ...
20 Oct 2015

ಆಗುಂಬೆ ವಿಹಂಗಮ ಕೆರೆಯ ಎರಡು ದೋಣಿ ಹಾಳಾಗಿದ್ದು ಹೊಸ ದೋಣಿ ಖರೀದಿಸಿ ಪ್ರವಾಸಿಗರಿಗೆ ಅನುಕೂಲ ಮಾಡುವಂತೆ ಆಗ್ರಹ

ಆಗುಂಬೆ ವಿಹಂಗಮ ಕೆರೆಯ ಎರಡು ದೋಣಿ ಹಾಳಾಗಿದ್ದು ಹೊಸ ದೋಣಿ ಖರೀದಿಸಿ ಪ್ರವಾಸಿಗರಿಗೆ ಅನುಕೂಲ ಮಾಡುವಂತೆ ಆಗ್ರಹಿಸಿ ತೀರ್ಥಹಳ್ಳಿ ತಾಲೂಕಿನ ಕರವೇ ಕಾರ್ಯಕರ್ತರು ಡಿಎಫ್ಓ ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಿದರು.

ಮುಂದೆ ಓದಿ...
16 Apr 2015

ನಿರಾಶ್ರಿತ ಗೋವಾ ಕನ್ನಡಿಗರಿಗೆ ಮನೆ ಕಲ್ಪಿಸುವಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿಭಟನೆ

ಗೋವಾದಲ್ಲಿ ಕೆಲಸ ಮಾಡುತ್ತಿದ್ದ ಬಡ ಕನ್ನಡಿಗರಿಗೆ ವಾಸಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡದೆ ನಿರಾಶ್ರಿತರನ್ನಾಗಿ ಮಾಡಿರುವ ಕ್ರಮವನ್ನು ಖಂಡಿಸಿ ನಮ್ಮ ಕಾರ್ಯಕರ್ತರು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿಭಟಿಸಿದರು

ಮುಂದೆ ಓದಿ...