ಕನ್ನಡಿಗರ ವಿರೋಧಿ ಧೋರಣೆ ತೋರಿದ ಹಾಸನದ ಪಿ.ಎಸ್.ಆರ್ ಸಿಲ್ಕ್ಸ್ ಮಳಿಗೆಯ ವಿರುದ್ಧ ಕರವೇ ಜಿಲಾಧ್ಯಕ್ಷರಾದ ಮನುಕುಮಾರ್ ಅವರ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು